RBI ಉಪ ಗವರ್ನರ್ ಆಗಿ ನೇಮಕಗೊಂಡ ಶಿರೀಶ್ ಚಂದ್ರ ಮುರ್ಮು - Kannada global

Breaking

Add

ಗುರುವಾರ, ಅಕ್ಟೋಬರ್ 2, 2025

RBI ಉಪ ಗವರ್ನರ್ ಆಗಿ ನೇಮಕಗೊಂಡ ಶಿರೀಶ್ ಚಂದ್ರ ಮುರ್ಮು

RBI ಉಪ ಗವರ್ನರ್ ಆಗಿ ನೇಮಕಗೊಂಡ ಶಿರೀಶ್ ಚಂದ್ರ ಮುರ್ಮು



ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕಿನ ಉಪ ಗವರ್ನರ್ ಆಗಿ ಕೇಂದ್ರ ಸರ್ಕಾರವು ಶಿರೀಶ್ ಚಂದ್ರ ಮುರ್ಮು ಅವರನ್ನು ಮೂರು ವರ್ಷಗಳ ಅವಧಿಗೆ ನೇಮಿಸಿದೆ. ಅಕ್ಟೋಬರ್ 8 ರಂದು ಎಂ ರಾಜೇಶ್ವರ್ ರಾವ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು ಅವರ ಸ್ಥಾನಕ್ಕೆ ಶಿರೀಶ್ ಚಂದ್ರ ಮುರ್ಮು ಅವರನ್ನು ನೇಮಕ ಮಾಡಲಾಗಿದೆ. 

      ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮುರ್ಮು ಕಾರ್ಯನಿರ್ವಹಿಸುತ್ತಿದ್ದು. ಕೇಂದ್ರ ಸಚಿವ ಸಂಪುಟದ ನೇಮಕ ಸಮಿತಿಯು ಮುರ್ಮು ಅವರ ಹೆಸರನ್ನು ಅನುಮೋದಿಸಿದೆ ಎಂದು ಸೋಮವಾರ ತಿಳಿಸಿದೆ.

ನಮ್ಮ WhatsApp ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್