ಲೋಕಲ್ ನ್ಯೂಸ್ ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಲೋಕಲ್ ನ್ಯೂಸ್ ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಮಂಗಳವಾರ, ಅಕ್ಟೋಬರ್ 13, 2026
Kannada Global
ಮಂಗಳವಾರ, ಅಕ್ಟೋಬರ್ 13, 2026
0
ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಜೇನಿ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ ಪ್ರಥಮ ಆಡಳಿತ ಮಂಡಳಿ ಚುನಾವಣೆಯ ಅಧಿಸೂಚನೆ ಹೊರಬಿದ್ದಿರುವ ಬೆನ್ನಲ್ಲೇ, ...
ಇನ್ನಷ್ಟು ಓದಿ »
Tags
ಲೋಕಲ್ ನ್ಯೂಸ್
ಭಾನುವಾರ, ಅಕ್ಟೋಬರ್ 11, 2026
ಜೇನಿ ಗ್ರಾ.ಪಂ. ವ್ಯಾಪ್ತಿಯಲ್ಲಿ ದಾರುಣ ಘಟನೆ:ವಾಹನ ಡಿಕ್ಕಿ ಹೊಡೆದು ಜಿಂಕೆ ಸಾವು.?
Kannada Global
ಭಾನುವಾರ, ಅಕ್ಟೋಬರ್ 11, 2026
0
ಹೊಸನಗರ: ತಾಲೂಕಿನಲ್ಲಿ ವರುಣನ ಅಬ್ಬರ ಜೋರಾಗಿದ್ದ ಶುಕ್ರವಾರ ಸಂಜೆ ಜೇನಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಿಂಕೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಅಜ್ಞಾತ ವಾ...
ಇನ್ನಷ್ಟು ಓದಿ »
Tags
ಲೋಕಲ್ ನ್ಯೂಸ್
ಸೋಮವಾರ, ಅಕ್ಟೋಬರ್ 5, 2026
ಸರ್ಕಾರಿ ಶಾಲೆಗಳ ಸಂರಕ್ಷಣೆಗಾಗಿ ಮಹತ್ವದ ಮನವಿ: ಬಿ.ಪಿ.ಎಲ್. ಕಾರ್ಡ್ ಹೊಂದಿರುವವರು ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಲು ರೋಹಿತ್ ಸಿ ಆಗ್ರಹ.
Kannada Global
ಸೋಮವಾರ, ಅಕ್ಟೋಬರ್ 05, 2026
0
ಶಿವಮೊಗ್ಗ: ರಾಜ್ಯದ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹೊಸನಗರ ತಾಲ್ಲೂಕಿನ ಪುಣಜೆ ಗ್ರಾಮದ ರೋಹಿತ್ ಸಿ ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಸರ್...
ಇನ್ನಷ್ಟು ಓದಿ »
Tags
ಲೋಕಲ್ ನ್ಯೂಸ್
ಶುಕ್ರವಾರ, ಅಕ್ಟೋಬರ್ 2, 2026
ಭೀಮನಕೆರೆ: ಗಾಂಧಿ ಜಯಂತಿ ಅಂಗವಾಗಿ ರಸ್ತೆ ದುರಸ್ತಿ; ಶ್ರಮದಾನದ ಮೂಲಕ ಮಾದರಿಯಾದ "ನಮ್ಮೂರಿಗಾಗಿ ನಾವು" ಸ್ವಯಂಸೇವಕರು
Kannada Global
ಶುಕ್ರವಾರ, ಅಕ್ಟೋಬರ್ 02, 2026
0
ಭೀಮನಕೆರೆ: ಮಹಾತ್ಮ ಗಾಂಧಿಯವರ ಜನ್ಮದಿನಾಚರಣೆಯ ಸೇವೆಯ ಸಂದೇಶವನ್ನು ಅನ್ವರ್ಥಗೊಳಿಸುವ ನಿಟ್ಟಿನಲ್ಲಿ, ಜೇನಿ ಹಿ ಪ್ರಾ ಶಾಲೆ ಹಾಗೂ 'ನಮ್ಮೂರಿಗಾಗಿ ನಾವು' ವೇದಿ...
ಇನ್ನಷ್ಟು ಓದಿ »
Tags
ಲೋಕಲ್ ನ್ಯೂಸ್
ಗುರುವಾರ, ಅಕ್ಟೋಬರ್ 1, 2026
ರಿಪ್ಪನ್ಪೇಟೆ ಪೊಲೀಸ್ ಠಾಣೆ ಎದುರೇ ನಡೆದ ಭೀಕರ ಅಪಘಾತ: ವಾಹನ ಡಿಕ್ಕಿ ಎರಡು ಗೋವುಗಳು ಸಾವು
Kannada Global
ಗುರುವಾರ, ಅಕ್ಟೋಬರ್ 01, 2026
0
ರಿಪ್ಪನ್ಪೇಟೆ: ಪಟ್ಟಣದ ಪೊಲೀಸ್ ಠಾಣೆಯ ಎದುರುಗಡೆ ಗುರುವಾರ ಬೆಳಗಿನ ಜಾವ ಸುಮಾರು 4.30ರ ವೇಳೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎರಡು ಗೋವುಗಳು ಸ್ಥಳದಲ್ಲೇ ...
ಇನ್ನಷ್ಟು ಓದಿ »
Tags
ಲೋಕಲ್ ನ್ಯೂಸ್
ಶನಿವಾರ, ಸೆಪ್ಟೆಂಬರ್ 26, 2026
ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಅಕ್ರಮ ಮರಗಳ ಕಳ್ಳಸಾಗಣೆ ಪ್ರಕರಣ ಬಯಲು - ಫಾರೆಸ್ಟ್ ವಾಚರ್ ಮನೆಯಲ್ಲೇ ಸಿಕ್ಕಿತು ಕೋಟಿ ಮೌಲ್ಯದ ಮರಗಳು!
Kannada Global
ಶನಿವಾರ, ಸೆಪ್ಟೆಂಬರ್ 26, 2026
0
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮುಂಡುವಳ್ಳಿ ಗ್ರಾಮದ ಮೃಗವದೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಅಕ್ರಮ ಮರದ ದಿಮ್ಮಿಗಳ ಸಾಗಣೆ ಚಟುವಟ...
ಇನ್ನಷ್ಟು ಓದಿ »
Tags
ಲೋಕಲ್ ನ್ಯೂಸ್
ಬುಧವಾರ, ಸೆಪ್ಟೆಂಬರ್ 23, 2026
ರಿಪ್ಪನ್ಪೇಟೆ: ಸೂಡೂರು ಬಳಿ ಬಸ್ ಹಾಗೂ ಕಾರು ಭೀಕರ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ
Kannada Global
ಬುಧವಾರ, ಸೆಪ್ಟೆಂಬರ್ 23, 2026
0
ಹೊಸನಗರ: ತಾಲೂಕಿನ ಸೂಡೂರು ಗ್ರಾಮದ ಬಳಿ ಗಜಾನನ ಬಸ್ ಹಾಗೂ ಮಾರುತಿ ಆಲ್ಟೊ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ತೀವ್ರವಾಗಿ ಗಾಯಗೊಂಡಿರು...
ಇನ್ನಷ್ಟು ಓದಿ »
Tags
ಲೋಕಲ್ ನ್ಯೂಸ್
ಮಂಗಳವಾರ, ಸೆಪ್ಟೆಂಬರ್ 22, 2026
ಬಟ್ಟೆಮಲ್ಲಪ್ಪ ವ್ಯಾಸ ಮಹರ್ಷಿ ಗುರುಕುಲ ಆಶ್ರಮದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀಕೃಷ್ಣ ಲೀಲಾ ವೈಭವ
Kannada Global
ಮಂಗಳವಾರ, ಸೆಪ್ಟೆಂಬರ್ 22, 2026
0
ಹೊಸನಗರ: ಪುರಾತನ ಆಚರಣೆಗಳು ಭಾರತೀಯರ ಬದುಕಿನ ಸಂಸ್ಕಾರ ಹಾಗೂ ಸಂಸ್ಕೃತಿಯ ಬಹುಮುಖ ಭಾಗವಾಗಿವೆ ಎಂದು ಬಟ್ಟೆಮಲ್ಲಪ್ಪದ ವ್ಯಾಸ ಮಹರ್ಷಿ ಗುರುಕುಲ ಆಶ್ರಮದ ಕುಮಾರದೇವರು ಅಭ...
ಇನ್ನಷ್ಟು ಓದಿ »
Tags
ಲೋಕಲ್ ನ್ಯೂಸ್
ಆನಂದಪುರ: ಶಿಕಾರಿಪುರ ಹೆದ್ದಾರಿಯಲ್ಲಿ ಎರಡು ಬೈಕ್ಗಳ ಭೀಕರ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ
Kannada Global
ಮಂಗಳವಾರ, ಸೆಪ್ಟೆಂಬರ್ 22, 2026
0
ಆನಂದಪುರ: ಆನಂದಪುರ-ಶಿಕಾರಿಪುರ ಹೆದ್ದಾರಿಯ ದಾಸಕೊಪ್ಪ ಮಸೀದಿ ಬಳಿ ಸೋಮವಾರ ರಾತ್ರಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಇಬ್ಬರು ಸವ...
ಇನ್ನಷ್ಟು ಓದಿ »
Tags
ಲೋಕಲ್ ನ್ಯೂಸ್
Advertisement
ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ
📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿಕನ್ನಡ ಗ್ಲೋಬಲ್ ನ್ಯೂಸ್
Author Details
"ಚರಣ್ - ಸಂಸ್ಥಾಪಕರು, ಕನ್ನಡ ಗ್ಲೋಬಲ್. ನಿಖರ ಸುದ್ದಿ, ನೇರ ಮಾತು ಹಾಗೂ ಸಮಾಜದ ಹಿತದೃಷ್ಟಿಯಿಂದ ಸುದ್ದಿಗಳ ವಿಶ್ಲೇಷಣೆ. ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಡಿಜಿಟಲ್ ಮಾಧ್ಯಮದ ಪಥದಲ್ಲಿ ನನ್ನ ಪಯಣ."
ಸಾಮಾಜಿಕ ಜಾಲತಾಣಗಳು