ಹೊಸನಗರ: ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿ - Kannada global

Breaking

Friday, May 15, 2026

ಹೊಸನಗರ: ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿ

ಹೊಸನಗರ: ತಾಲೂಕಿನ ಗೇರುಪುರದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಖಾಲಿ ಇರುವ ಇಂಗ್ಲಿಷ್ ವಿಷಯದ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ವಿವರ:

  • ವಿಷಯ: ಇಂಗ್ಲಿಷ್ (English)

  • ಶೈಕ್ಷಣಿಕ ಅರ್ಹತೆ: ಬಿ.ಎ, ಬಿ.ಎಡ್ ಅಥವಾ ಎಂ.ಎ, ಬಿ.ಎಡ್ (BA.BEd / MA.BEd) ಪದವಿ ಹೊಂದಿರಬೇಕು.

  • ಮಾಸಿಕ ಗೌರವ ಧನ: ₹17,560/-

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸಬಹುದಾಗಿದೆ.

ಸಂಪರ್ಕಿಸಿ:

ಯೋಗೇಶ್ ಹೆಚ್. ಹೆಬ್ಬಳಗೆರೆ,

ಮುಖ್ಯೋಪಾಧ್ಯಾಯರು, ಇಂದಿರಾಗಾಂಧಿ ವಸತಿ ಶಾಲೆ, ಗೇರುಪುರ, ಹೊಸನಗರ 

ದೂರವಾಣಿ ಸಂಖ್ಯೆ: 95355 24191


ವರದಿ:ಸಂಪಾದಕರು, ಕನ್ನಡ ಗ್ಲೋಬಲ್ ನ್ಯೂಸ್

No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್